ಪ್ರಚಲಿತ ಪೋಸ್ಟ್‌ಗಳು
-
ದಯವಿಟ್ಟು ಗಮನಿಸಿ, ಈ http://prachanbaka.blogspot.com ಎಂಬ ವೆಬ್ ಪುಟದಲ್ಲಿ ೦೬-೦೨-೨೦೧೨ರವರೆಗೆ "ಸರಳ ಸಂಸ್ಕೃತ ವ್ಯಾಕರಣ" ಎಂಬ ವಿಷಯ ಪ್ರಸಾರವಾಗುತ್ತ...
ಸೋಮವಾರ, ಫೆಬ್ರವರಿ 13, 2012
ಸೂಚನೆ:
ದಯವಿಟ್ಟು ಗಮನಿಸಿ, ಈ http://prachanbaka.blogspot.com ಎಂಬ ವೆಬ್ ಪುಟದಲ್ಲಿ
೦೬-೦೨-೨೦೧೨ರವರೆಗೆ "ಸರಳ ಸಂಸ್ಕೃತ ವ್ಯಾಕರಣ" ಎಂಬ ವಿಷಯ ಪ್ರಸಾರವಾಗುತ್ತಿತ್ತು.
ನಮ್ಮ ಎಲ್ಲಾ ವೆಬ್ ಪುಟಗಳನ್ನು ಒಂದೇ ಕಡೆಯಲ್ಲಿ ಪ್ರತೀ ಓದುಗರಿಗೂ ಪರಿಚಯಿಸುವ ಹಾಗೂ
ಒಂದೇ ಕಡೆಯಿಂದಲೇ ನಮ್ಮ ಎಲ್ಲಾ ಬ್ಲಾಗುಗಳನ್ನು ಸರಳವಾಗಿ ಬೇಟಿಯಾಗಲು ನಮ್ಮ ಓದುಗರಿಗೆ
ಸರಳ ಮಾರ್ಗವನ್ನು ಕಲ್ಪಿಸುವ ಸದುದ್ದೇಶದಿಂದ http://prachanbaka.blogspot.com
ನ್ನು ರಚಿಸಲಾಗಿದೆ. ಸರಳ ಸಂಸ್ಕೃತ ವ್ಯಾಕರಣವನ್ನು
http://sanskritvyakaranam.blogspot.com ಗೆ ವರ್ಗಾಯಿಸಲಾಗಿದೆ. ದಯವಿಟ್ಟು
ನಮ್ಮ ಈ ಬದಲಾವಣೆಯನ್ನು ಗಮನಿಸಬೇಕಾಗಿ ಈ ಮೂಲಕ ಎಲ್ಲಾ ನಮ್ಮ ನೆಚ್ಚಿನ ಓದುಗರಲ್ಲಿ
ಕೇಳಿಕೊಳ್ಳುತ್ತಿದ್ದೇನೆ.
ನಾನು ಬರೆಯುತ್ತಿರುವ ಪ್ರತಿಯೊಂದು ಬ್ಲಾಗಿನ ವಿವರಣೆಯನ್ನು ನಿಮಗೆ ಈ ಬ್ಲಾಗಿನ
ಮುಖಾಂತರ ಪರಿಚಯಿಸುತ್ತಿದ್ದೇವೆ. ಇದರಲ್ಲಿ ಇತರ ಯಾವುದೇ ಲೇಖನಗಳು ಅಥವಾ ಕವನಗಳು
ಪ್ರಸಾರವಾಗುವುದಿಲ್ಲ.
ಈಗಾಗಲೇ ನಾನು ಬರೆಯುತ್ತಿರುವ ಎಲ್ಲಾ ಬ್ಲಾಗುಗಳನ್ನು ಈ ಪೋಸ್ಟ್ ನ ಎಡ ಮತ್ತು ಬಲ
ಭಾಗಗಳಲ್ಲಿ ಪ್ರಸಾರಪಡಿಸಲಾಗಿದೆ.
ಓದುಗರೆ ದಯವಿಟ್ಟು ಓದಿದ ನಂತರ ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ. ನಮ್ಮ ಈ
ಬರಹಗಳಲ್ಲಿ ಏನಾದರು ಬದಲಾವಣೆಗಳನ್ನು ತರಬೇಕಾದಲ್ಲಿ ದಯವಿಟ್ಟು ನಿಮ್ಮ
ಅನಿಸಿಕೆಗಳನ್ನು ಅನಿಸಿಕೆ ಪಟ್ಟಿಯಲ್ಲಿ ತಿಳಿಸಿ. ಇಲ್ಲವೇ ನಮಗೆ ಇಮೇಲ್ ಕಳುಹಿಸಿ.
ನಿಮ್ಮೆಲ್ಲರ ಪ್ರೀತಿಯ ಗೆಳೆಯ ಪ್ರವೀಣ್ ಚಂದ್ರ ಬರಾಯಕನ್ಯಾಡಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ